Posts

Showing posts from September, 2015

ಉದ್ದ ಅಳತೆಗಳ ಮೂಲಮಾನ

Image
ಚಿತ್ರಿ: ಶಶಾಂಕ್ ಭಾರದ್ವಾಜ್ ಇದೀಗ ೧೬೭೬ನೇ ವರ್ಷ.ಒಬ್ಬ ಮೂರ್ಖ ಹಾಗೂ ಮೊಂಡ ರಾಜ ರಾಜ್ಯವನ್ನು ಆಳುತ್ತಿದ್ದನು.ರಾಜನ ಮೂರ್ಖ ಕಾನೂನುಗಳು ಸಂಪೂರ್ಣ ರಾಜ್ಯವನ್ನು ಅವ್ಯವಸ್ಥೆ ಹಾಗೂ ಬಡತನದೆಡೆಗೆ ವೇಗವಾಗಿ  ಕೊಂಡುಯ್ಯುತ್ತಿತ್ತು  .

ಗಣಿತಶಾಸ್ತ್ರದ ಪ್ರಾಮುಖ್ಯತೆ!

Image
ನಮಗೆ ಜೀವನದಲ್ಲಿ ಬೇರೆ ಬೇರೆ ರೀತಿಯಾದಂತಹ ಆಸಹಿಷ್ಣುತೆ (intolerance) ಇರುತ್ತದೆ . ಉದಾಹರಣೆಗೆ ನಮ್ಮಲ್ಲಿ ಹಲವರಿಗೆ ಹಾಲಿನಲ್ಲಿ ಇರುವಂತಹ ಲ್ಯಾಕ್ಟೋಸ್ ಎಂಬ ದ್ವಶರ್ಕರ ಮೈಗೆ ಒಗ್ಗುವುದಿಲ್ಲ . ಇದಕ್ಕೆ (Lactose Intolerance) ಎಂದು ಕರೆಯುತ್ತಾರೆ .

ಸೂರ್ಯನ ಭವಿಷ್ಯ

Image
" Sun poster " by Kelvinsong - Own work . Licensed under CC BY-SA 3.0 via Wikimedia Commons .         ಎಲ್ಲ ಸ೦ಸ್ಕೃತಿಗಳಲ್ಲೂ ಸೂರ್ಯ ಬದುಕಿಗೆ ಮುಖ್ಯ ಎ೦ಬ ಅಸ್ಪಷ್ಟ ಅರಿವು ಇದ್ದಿತು . ಸೂರ್ಯನ ಸುತ್ತ ಗ್ರಹ್ಗಳ ಚಲನೆಗಳನ್ನು ಕೋಪರ್ನಿಕ ಸ್ , ಕೆಪ್ಲರ್ ಮತ್ತು ನ್ಯೂಟನ್ ಅರ್ಥಮಾಡಿಸಿದರೂ ಸೂರ್ಯ ಒ೦ದು ನಕ್ಷತ್ರ ಎ೦ಬ ಅರಿವು ಬರಲು ಸಮಯವಾಯಿತು .

ಐತಿಹಾಸಿಕ ಮ೦ಗಳ

Image
ಐತಿಹಾಸಿಕ ಮ೦ಗಳ " Lowell Mars channels " by  Percival Lowell  ,  Licensed under Public Domain via  Wikimedia Commons . ೨೦ನೆಯ ಶತಮಾನದ ಪ್ರಾರ೦ಭದಲ್ಲಿ ಮ೦ಗಳದ ಬಗ್ಗೆ ರೋಚಕ ಸುದ್ದಿಗಳು ಬರಲಾರ೦ಭಿಸಿದವು : " ಮ೦ಗಳದಲ್ಲಿ ನೀರಿದೆಯ೦ತೆ , ಜನರಿದ್ದಾರ೦ತೆ ! ವ್ಯಯಸಾಯಕ್ಕೆ ಕಾಲುವೆಗಳನ್ನು ನಿರ್ಮಿಸಿದ್ದಾರ೦ತೆ ! ಅವರು ದೈತ್ಯರ ತರಹ ಇರಬಹುದ೦ತೆ ! ".

ಕಪ್ಪು ರ೦ಧ್ರ ಅಷ್ಟೇನೂ ಕಪ್ಪಲ್ಲ : "ಸ್ಟೀಫೆನ್ ಹಾಕಿ೦ಗ್ "

Image
ಚಿತ್ರ ಮೂಲ: ವಿಕಿಮೀಡಿಯ ( ಸ್ವಾರಸ್ಯಕರ ಪರಿಕಲ್ಪನೆಗಳಿಗೆ ಆಕರ್ಷಕ ಪದಗಳನ್ನು ಕೊಡುವವರಲ್ಲಿ ಖಗೋಳ ವಿಜ್ಞಾನಿಗಳು ಹಿ೦ದೇನು ಬಿದ್ದಿಲ್ಲ . ವಿಶ್ವದ ಹುಟ್ಟಿಗೆ ' ಬಿಗ್ ಬ್ಯಾ೦ಗ್ ', ಅತಿ ಸಾ೦ದ್ರತೆಯ ಆಕಾಶಕಾಯಗಳಿಗೆ ' ಬ್ಲ್ಯಾಕ್ ಹೋಲ್ ' ಉದಾಹರಣೆಗಳು . ಬ್ಲ್ಯಾಕ್ ಹೋಲ್ ಪದ ಕೊಟ್ಟ ವಿಜ್ಞಾನಿ ವೀಲರ್ ಪ್ರಚಾರಕ್ಕೆ ಇದು ಒಳ್ಳೆಯ ಪದ ಎ೦ದ್ದಿದ್ದರು . ಅದರಿ೦ದಲೇ ಏನೋ ಚಿಕ್ಕ ಪುಟ್ಟ ಮಕ್ಕಳಿಗೂ ಇದು ಇಷ್ಟವಾಗಿ ಅವರ ಭಾವನಾತ್ಮಕ ಜೀವನದ ಒ೦ದು ಅ೦ಗವಾಗಿಬಿಟ್ಟಿದೆ . ಆದರೆ ಕೆಲವು ತಿ೦ಗಳುಗಳಿ೦ದ ಸ್ಟೀಫೆನ್ ಹಾಕಿ೦ಗ್ ಅದರ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುತ್ತಿರುವುದು ಕೆಲವು ಮಕ್ಕಳು ' ಬ್ಲ್ಯಾಕ್ ಹೋಲ್ ಗೆ ಏನಾಗಿಬಿಟ್ಟಿದೆ ಸಾರ್ ' ಎ೦ದು ಕಳಕಳಿಯಿ೦ದ ಕೇಳುವ ಹಾಗೆ ಮಾಡಿದೆ !)

ಮಾಪನಗಳಲ್ಲಿ ಮೂಲಮಾನದ ಪ್ರಾಮುಖ್ಯತೆ.

Image
ಮಾಪನಗಳಲ್ಲಿ ಮೂಲಮಾನದ ಪ್ರಾಮುಖ್ಯತೆ ನೀವು   ದಿನಸಿ ಅಂಗಡಿಗೆ   ಹೋದಾಗ   ಕೆ.ಜಿ   ಅಥವಾ   ಲೀಟರ್ ಆನ್ನುವ ಪದಗಳನ್ನು ಉಪಯೋಗಿಸಿದ್ದೀರ ಅಲ್ವಾ ? ನೀವು ಯಾವಗಲಾದರು ೧ ರವೆ   ಅಥವಾ   ೧ ದೀಪದ ಎಣ್ಣೆ ಕೊಡಿ ಎಂದು ಕೇಳಿದ್ದೀರ ?

ದ್ರವ್ಯರಾಶಿ ಮತ್ತು ತೂಕ

Image
ದ್ರವ್ಯರಾಶಿ ಮತ್ತು ತೂಕ ಭೌತಶಾಸ್ತ್ರದಲ್ಲಿ ಎರಡು ಪ್ರಮುಖ ಪರಿಕಲ್ಪನೆಗಳು. ಈ ಎರಡು ಪರಿಕಲ್ಪನೆಗಳುನ್ನು ಸಮಾನ್ಯವಾಗಿ ತಪ್ಪಾಗಿ ಅರ್ಥ ಮಾಡಿಕೂಳ್ಳುತ್ತೇವೆ. ಎರಡೂ ಪದಗಳನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ ಬಳಸುತ್ತೇವೆ.