ಚಿತ್ರಿ: ಶಶಾಂಕ್ ಭಾರದ್ವಾಜ್ ಇದೀಗ ೧೬೭೬ನೇ ವರ್ಷ.ಒಬ್ಬ ಮೂರ್ಖ ಹಾಗೂ ಮೊಂಡ ರಾಜ ರಾಜ್ಯವನ್ನು ಆಳುತ್ತಿದ್ದನು.ರಾಜನ ಮೂರ್ಖ ಕಾನೂನುಗಳು ಸಂಪೂರ್ಣ ರಾಜ್ಯವನ್ನು ಅವ್ಯವಸ್ಥೆ ಹಾಗೂ ಬಡತನದೆಡೆಗೆ ವೇಗವಾಗಿ ಕೊಂಡುಯ್ಯುತ್ತಿತ್ತು .
ದ್ರವ್ಯರಾಶಿ ಮತ್ತು ತೂಕ ಭೌತಶಾಸ್ತ್ರದಲ್ಲಿ ಎರಡು ಪ್ರಮುಖ ಪರಿಕಲ್ಪನೆಗಳು. ಈ ಎರಡು ಪರಿಕಲ್ಪನೆಗಳುನ್ನು ಸಮಾನ್ಯವಾಗಿ ತಪ್ಪಾಗಿ ಅರ್ಥ ಮಾಡಿಕೂಳ್ಳುತ್ತೇವೆ. ಎರಡೂ ಪದಗಳನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ ಬಳಸುತ್ತೇವೆ.
ನಮಗೆ ಜೀವನದಲ್ಲಿ ಬೇರೆ ಬೇರೆ ರೀತಿಯಾದಂತಹ ಆಸಹಿಷ್ಣುತೆ (intolerance) ಇರುತ್ತದೆ . ಉದಾಹರಣೆಗೆ ನಮ್ಮಲ್ಲಿ ಹಲವರಿಗೆ ಹಾಲಿನಲ್ಲಿ ಇರುವಂತಹ ಲ್ಯಾಕ್ಟೋಸ್ ಎಂಬ ದ್ವಶರ್ಕರ ಮೈಗೆ ಒಗ್ಗುವುದಿಲ್ಲ . ಇದಕ್ಕೆ (Lactose Intolerance) ಎಂದು ಕರೆಯುತ್ತಾರೆ .
Comments
Post a Comment