ವಿದ್ಯಾರ್ಥಿ ಸಂತೆ

ವಿದ್ಯಾರ್ಥಿ ಸಂತೆ

ದೇವಿಕ. ಬಿ ,ಸರ್ಕಾರಿ ಪ್ರೌಢ ಶಾಲೆ,ಕೆ.ಬೆಳತೂರು

Scan511
ದೇವಿಕ. ಬಿ ೧೦ ನೇ ತರಗತಿ, ಸರ್ಕಾರಿ ಪ್ರೌಢ ಶಾಲೆ,ಕೆ.ಬೆಳತೂರು, ಹೆಚ್.ಡಿ.ಕೋಟೆಯಿಂದ ನಮಗೆ ತನ್ನ ಕುತೂಹಲಕಾರಿಯಾದ ವಿಜ್ಞಾನದ ಪ್ರಶ್ನೆ ಕಳುಹಿಸಿದ್ದಾರೆ. ಬನ್ನಿ ಉತ್ತರ ಹುಡುಕೋಣಾ!

ಕವನಗಳು

ಬೇಬಿ 7th standard

ಬೇಬಿ 7th standardRMSD Mysuru
                                  
21

ವಿದೈ ಒಂದು ಕಲೆ
ಅದನ್ನು ಕಲಿಯಲು ಬೇಕು ತಲೆ
ಅದನ್ನು ಕಲಿತರೆ,
ಈ ಸಮಾಜದಲ್ಲಿ ಒಂದು ಬೆಲೆ.

ಮೋಡಕ್ಕೆ ಮಳೆಯಾಗುವ ಆಸೆ
ಮಳೆಗೆ ಧರೆಗಿಳೆಯುವ ಆಸೆ
ನಮ್ಮಗೆ ಆ ಚಿಗುರಿವ ಹಸಿರನ್ನು ನೋಡುವ ಆಸೆ

ಹೆತ್ತವರಿಗೆ ಓದಿಸುವ ಆಸೆ
ಶಿಕ್ಷಕರಿಗೆ ಬೋಧಿಸುವ ಆಸೆ
ನಮಗೆ ಕಲಿಯುವ ಆಸೆ
ಕಲಿತು ಮುನ್ನಡೆಯುವ ಆಸೆ

ಪ್ರತಿಯೋಬ್ಬರ ಕಣ್ಣಲ್ಲಿ ಒಂದೋಂದು ಕನಸು
ಅದಾಗಲಿ ಎಲ್ಲರಿಗು ನನಸು
ಹಾಲಿನಂತಹ ಈ ನಿನ್ನ ಮನಸು
ನನಿದ್ದರೆ ಇನ್ನೆಷ್ಟು ಸೊಗಸು

ಪರಿಸರ

ಅರುಣ 7th standard RMSD Mysuru.
ಅರುಣ 7th standard RMSD Mysuru.

IMG_20150711_175443IMG_20150711_175614 


ನಮ್ಮ ಸುತ್ತ-ಮುತ್ತ ಕಣುದೆಲ್ಲವೂ ಪರಿಸರ ಎನಸಿಕೋಳ್ಳುತ್ತದೆ.ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟುಕೋಳ್ಳಬೇಕು. ಗಿಡಮರಗಳನ್ನು ಕತ್ತರಿಸಬಾರದು. ಪ್ರಾಣಿಗಳನ್ನು ಕೋಲ್ಲಬಾರದು. ಸರಿಯಾದ ಆಹಾರ ಪದರ್ಥಗಳನ್ನು ಸೇವಿಸಬೇಕು. ಕಸಕಡ್ಡಿಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಧೂಮಪಾನ ಮಾಡಬಾರದು.
ನಾವೆಲ್ಲರೊ ನಮ್ಮ ಪರಿಸರವನ್ನು ಪ್ರೀತಿ ಇಂದ ನೋಡಿಕೋಳ್ಳಬೇಕು. ಪರಿಸರ ಮಾಲಿನ್ಯದಿಂದ ನಮ್ಮಗೆ ಅನೇಕ ರೋಗಗಳು ಬರುತ್ತದೆ.
ನೀರನ್ನು ಮಿತವಗಿ ಬಳಸಬೇಕು. ಹಾಳು ಮಾಡಬಾರದು. ನಾವು ನಮ್ಮ ಪರಿಸರವನ್ನು ಸ್ವಚ್ಛವಾಗಿರಬೇಕು.

Comments

Popular posts from this blog

ಉದ್ದ ಅಳತೆಗಳ ಮೂಲಮಾನ

ಗಣಿತಶಾಸ್ತ್ರದ ಪ್ರಾಮುಖ್ಯತೆ!

ಭೌತಶಾಸ್ತ್ರ ಏಂದರೇನು?